• 4 years ago
ಕೊರೊನಾ ವೈರಸ್‌ನಷ್ಟು ಈ ಹಿಂದೆ ಯಾವುದೇ ಬ್ಯಾಕ್ಟಿರಿಯಾ ಆತಂಕ ಉಂಟು ಮಾಡಿರಲಿಲ್ಲ. ಕೊರೊನಾ ಸೋಂಕು ಒಬ್ಬ ವ್ಯಕ್ತಿಯ ದೇಹದಲ್ಲಿ ಇದ್ದರೆ ಅವನು ಹೋದ ಕಡೆಯೆಲ್ಲಾ, ಅವನು ಮುಟ್ಟಿದ ಕಡೆಯೆಲ್ಲಾ ಹರಡುವ ಭಯಂಕರ ವೈರಸ್‌ ಅದಾಗಿರುವುದರಿಂದ ಜನರು ಕೊರೊನಾ ವೈರಸ್ ಎಂದು ಕೇಳಿದ ತಕ್ಷಣ ಬೆಚ್ಚಿ ಬೀಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗಲಂತೂ ಎಲ್ಲಿ ವೈರಸ್‌ ಹರಡಿ ಬಿಡುತ್ತದೋ ಎಂಬ ಭಯ ಪ್ರತಿಯೊಬ್ಬರಲ್ಲೂ ಇದೆ. ಇನ್ನು ಕೆಲವೊಂದು ಕಡೆ ಬ್ಯಾಕ್ಟಿರಿಯಾಗಳು ಹೆಚ್ಚಾಗಿ ಕೂತಿರುತ್ತವೆ. ಇಲ್ಲಿ ನಾವು ಆಫೀಸ್‌ನಲ್ಲಿ ಯಾವ ಕಡೆಗಳಲ್ಲಿ ಬ್ಯಾಕ್ಟಿರಿಯಾ ಹೆಚ್ಚಿರುವ ಸಾಧ್ಯತೆ ಇದೆ ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ.

Recommended