• 5 years ago
"ನನ್ನ ಆರೋಗ್ಯ ಹಾಗೂ ನನ್ನ ಬಾಹ್ಯ ಸೌಂದರ್ಯವನ್ನು ಸುಧಾರಿಸಿಕೊಳ್ಳುವುದಕ್ಕೆ ಏನೇನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ನಾನು ಮಾಡಿಕೊಳ್ಳುತ್ತಿದ್ದೇನೆ" ಎಂಬುದು ನಿಮ್ಮ ಅನಿಸಿಕೆಯಾಗಿರಬಹುದು. ಆದರೆ "ಒಳ್ಳೆಯ ಅಭ್ಯಾಸಗಳು"ಎಂದು ನೀವು ಅಂದುಕೊಂಡಿರುವ, ನೈರ್ಮಲ್ಯಕ್ಕೆ ಸಂಬಂಧಿಸಿದ, ಸರ್ವೇಸಾಮಾನ್ಯವಾಗಿರುವ ಈ ಹವ್ಯಾಸಗಳು, ಒಳ್ಳೆಯದನ್ನು ಮಾಡುವುದಕ್ಕಿಂತ ನಿಮಗೆ ಕೆಟ್ಟದ್ದನ್ನೇ ಮಾಡುವ ಸಾಧ್ಯತೆಯೇ ಹೆಚ್ಚು ಎಂದು ನಾವು ಹೇಳಿದರೆ ನಿಮಗೆ ಅಚ್ಚರಿಯಾದೀತು!! ಹಾಗಾದಾರೆ ಅಂತಹ ಆ ಹವ್ಯಾಸಗಳು ಯಾವುದಿರಬಹುದು ಎಂದು ಯೋಚಿಸುತ್ತಿರುವಿರೇನು ?!! ಬನ್ನಿ ನೋಡೋಣ!!

Recommended