• 6 years ago
ಆಟಗಾರರ ಹರಾಜಿನಲ್ಲಿ ಹೆಟ್ಮಾಯೆರ್ ಡೆಲ್ಲಿ ಪಾಲಾಗುತ್ತಲೇ ಡೆಲ್ಲಿ ಫ್ರಾಂಚೈಸಿಯ ಅಧಿಕೃತ ಟ್ವಿಟರ್ ಖಾತೆ ಒಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‌ನಲ್ಲಿ 'ಡಿಸಿಗೆ ಶಿಮ್ರನ್‌ಗೆ ಸ್ವಾಗತ. ಅಭಿಮಾನಿಗಳಿಗಾಗಿ ಒಂದು ಸಂದೇಶ ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದೆವು. ಅದಕ್ಕೆ ಹೆಟ್ಮಾಯೆರ್ ಅವರಿಂದ ಬಂದ ಪ್ರತಿಕ್ರಿಯೆ,' ಎಂದು ಬರೆದು, ಒಂದು ವೀಡಿಯೋ ಕೂಡ ಶೇರ್ ಮಾಡಲಾಗಿತ್ತು.

Shimron Hetmyer was one of the marquee signings that last season's dark horses Delhi Capitals (DC) completed at the Indian Premier League (IPL 2020) auction for the coming season in Kolkata on Thursday.

Category

🗞
News

Recommended