ಭಾರತ ವಿರುದ್ಧ ಚೆಲ್ಮ್ಸಫೋರ್ಡ್ ನಲ್ಲಿ ಗುರುವಾರ ನಡೆದ ಎರಡನೇ ದಿನದ ಅಭ್ಯಾಸ ಪಂದ್ಯದಲ್ಲಿ ಎಸೆಕ್ಸ್, 58 ಓವರ್ ಗಳ ಮುಕ್ತಾಯಕ್ಕೆ 5 ವಿಕೆಟ್ ಕಳೆದು 237 ರನ್ ಕಲೆ ಹಾಕಿದೆ. ನಾಯಕ ಟಾಮ್ ವೆಸ್ಲಿ (57/89) ಮತ್ತು ಮೈಕಲ್-ಕೈಲ್ ಪೆಪ್ಪರ್ (68/74) ಬಾರಿಸಿದ ಅರ್ಧ ಶತಕ, ತಂಡದ ಮೊತ್ತ ಹೆಚ್ಚಿಸಲು ನೆರವಾಯಿತು.
India are playing a practice game against essex and during the second day also India have managed to gain the upper hand
India are playing a practice game against essex and during the second day also India have managed to gain the upper hand
Category
🗞
News