• 6 years ago
ಆರೋಪಿಗಳಿಗೆ ಪ್ರಿಯಾಂಕಾ ರಾತ್ರಿ ವೇಳೆ ಬರುವುದು ತಿಳಿದಿತ್ತು. ಹಾಗಾಗಿ ಉದ್ದೇಶಪೂರ್ವಕವಾಗಿಯೇ ಟೈರ್ ಪಂಕ್ಚರ್ ಮಾಡಿದ್ದರು. ಬಳಿಕ ಸಹಾಯ ಮಾಡುವ ನಾಟಕವಾಡಿದ್ದರು. ಬಳಿಕ ಟೋಲ್‌ ಪ್ಲಾಜಾದಿಂದ 50 ಮೀಟರ್‌ನಷ್ಟೇ ದೂರದಲ್ಲಿರುವ ಟ್ರಕ್‌ಗಳನ್ನು ನಿಲ್ಲಿಸುವ ನಿರ್ಜನ ಪ್ರದೇಶಕ್ಕೆ ಎಳೆದೊಯ್ದರು. ಅಲ್ಲಿ ಮದ್ಯ ಸೇವಿಸಿ ಆಕೆಗೆ ಹಿಂಸೆ ನೀಡಿದರು. ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು.

Police have arrested four accused in the case of Dr Priyanka Reddy. What happened on Wednesday night? Here is the detailed report.

Category

🗞
News

Recommended