• 6 years ago
ಮುಖಕ್ಕೆ ಹಚ್ಚುವ ಮಾಯಿಶ್ಚರೈಸರ್‌ಗೆ ಒಣ ತ್ವಚೆ ಹೋಗಲಾಡಿಸಿ, ತ್ವಚೆಯಲ್ಲಿ ತೇವಾಂಶ ಕಾಪಾಡುವ, ನೇರಳಾತೀತ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುವ, ಅಕಾಲಿಕ ನೆರಿಗೆಯನ್ನು ತಡೆಗಟ್ಟುವ ಫಾರ್ಮುಲಾ ಬಳಸಿರುತ್ತಾರೆ. ಆದರೆ ದೇಹದ ತ್ವಚೆ ಅಷ್ಟೊಂದು ಸೂಕ್ಷ್ಮವಾಗಿಲ್ಲದ ಕಾರಣ ಬಾಡಿಲೋಷನ್‌ ಕ್ರೀಮ್‌ನಲ್ಲಿ ಮಾಯಿಶ್ಚರೈಸರ್‌ಗಿಂತ ಸ್ವಲ್ಪ ಅಧಿಕ ರಾಸಾಯನಿಕ ಬಳಸಿ ತಯಾರಿಸಲಾಗುವುದು. ಆದ್ದರಿಂದ ಇದನ್ನು ಸೂಕ್ಷ್ಮ ತ್ವಚೆಗೆ ಹಚ್ಚಲು ಸಾಧ್ಯವಿಲ್ಲ.ಮುಖ ಒಡೆಯುತ್ತದೆ ಎಂದು ಮುಖಕ್ಕೆ ಬಾಡಿಲೋಷನ್ ಹಚ್ಚುವುದರಿಂದ ಮುಖದಲ್ಲಿ ಬ್ಲ್ಯಾಕ್‌ಹೆಡ್ಸ್‌ ಸಮಸ್ಯೆ ಹಚ್ಚಾಗುವುದು. ಮುಖದ ರಂಧ್ರಗಳು ಹೆಚ್ಚಾಗುವುದು, ಇನ್ನು ಮೊಡವೆ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
There are certain things you shouldn't find the shortcuts for face care. So,bodylotion not meant for face. Here are how is body lotion different from a moisturiser and why shouldn't we use the body lotion on the skin? Read on to know.

Recommended