• 6 years ago
ನವರಾತ್ರಿಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಸರಸ್ವತಿಗೆಂದೇ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ವಿದ್ಯಾದೇವತೆಯನ್ನು ಆರಾಧಿಸುವ ಮೂಲಕ ವಿದ್ಯೆ ವಿವೇಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಸರಸ್ವತಿಯನ್ನು ಬಸಂತ ಪಂಚಮಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ.

Devi Saraswati is regarded as the goddess of knowledge, education, wisdom, arts and culture. In every state, Goddess Saraswati is worshipped in different style. Usually, she is worshipped mainly on Basant Panchami, but during Navratri, Goddess Saraswati is worshipped, especially in South India

Category

🗞
News

Recommended