India Eyes 11th consecutive win at home | Oneindia Kannada

  • 5 years ago
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಭರ್ಜರಿ 203 ರನ್‌ಗಳಿಂದ ಗೆದ್ದುಕೊಂಡಿರುವ ಭಾರತ, ಇಂದು (ಗುರುವಾರ 10) ದ್ವಿತೀಯ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಸರಣಿ ಗೆದ್ದುಕೊಳ್ಳುವತ್ತ ಕೊಹ್ಲಿ ಪಡೆ ಕಣ್ಣಿಟ್ಟಿದ್ದರೆ, ಸರಣಿ ಉಳಿಸಿಕೊಳ್ಳುವ ಯೋಜನೆ ದಕ್ಷಿಣ ಆಫ್ರಿಕಾದ್ದು. ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.

India are playing South Africa in the 2nd test match of the PAYTM series at Pune and India have won the toss and chose to bat first

Recommended