• 6 years ago
Navratri 2nd Day Puja And Mantra Goddess Maa Brahmacharini Devi (Navratri 2nd Day Puja) On the second day of the Navratri Puja, Goddess Brahmacharini is worshipped with elaborate pujas. Brahmacharini appears in the form of a maiden girl filled with wisdom. She has two hands carrying a rosary and a kamandal.

ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ 9 ಅವತಾರಗಳನ್ನು ಪೂಜಿಸಲಾಗುವುದು. ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಪೂಜಿಸಲಾಗುವುದು. ಸುದೀರ್ಘವಾದ ಪೂಜೆಯ ಮೂಲಕ ದುರ್ಗಾದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಭಕ್ತರು ಭಕ್ತಿಯಿಂದ ಭಜಿಸುವರು.

Category

🐳
Animals

Recommended