• 6 years ago
This hotel is Famous for the delicious biryani. Taste is a delicious dinner that does not mean who she likes. You can find many delicious delicacies such as biryani, chicken pie, leg piece, fish fry, as well as for vegetarians also can get tasty food. So you have to visit this hotel at least once. Visit the Biryani Halix Paradise once.


ಸಾಮಾನ್ಯವಾಗಿ ಯಾವುದೇ ಒಂದು ಹೋಟೆಲ್‍ಗೆ ಹೋದರೂ ಯಾವ ಆಹಾರ ಸ್ವಾಧಿಷ್ಟವಾಗಿರುತ್ತದೆ ಎಂದು ಯೋಚಿಸುತ್ತಿರುತ್ತೇವೆ. ಮಾಂಸ ಆಹಾರಿಗಳಿಗಂತೂ ಬಿರಿಯಾನಿ, ಚಿಕನ್ ಪ್ರೈ, ಲೆಗ್ ಪೀಸ್, ಫಿಶ್ ಫ್ರೈ ಇನ್ನೂ ಹಲವಾರು ರುಚಿಕರವಾದ ಆಹಾರಗಳು ಹಾಗೆಯೇ ಸಸ್ಯಹಾರಿಗಳಿಗೂ ಕೂಡ ಈ ಹೋಟೆಲ್‍ನಲ್ಲಿ ರುಚಿ ಯ ಜೊತೆ ಜೊತೆಗೆ ಶುಚಿಯು ಕೂಡ ಇಲ್ಲಿ ಇದೆ. ಹಾಗಾದರೆ ಒಮ್ಮೆ ಭೇಟಿ ನೀಡಲೇ ಬೇಕು ಅಲ್ಲವೇ? ಅಂತವರು ಬಿರಿಯಾನಿ ಹಾಲಿಕ್ಸ್ ಪ್ಯಾರೆಡ್ಸೈಗೆ ಒಮ್ಮೆ ಭೇಟಿ ಕೊಡಿ

Category

🗞
News

Recommended