AFG vs BAN test 2019 : ರಶೀದ್ ಅಪರೂಪದ ದಾಖಲೆ | Oneindia Kannada

  • 5 years ago
ಅಫ್ಘಾನಿಸ್ತಾನ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿ ಮೊದಲ ಪಂದ್ಯದಲ್ಲೇ ರಶೀದ್ ಖಾನ್ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ ಅತೀ ಕಿರಿಯ ನಾಯಕ ಎಂಬ ದಾಖಲೆಗೂ 20ರ ಹರೆಯದ ರಶೀದ್ ಕಾರಣರಾಗಿದ್ದಾರೆ.

Rashid in his first test match as a captain at the age of 20 not only just made a record but also won a historic match against bangla

Recommended