• 6 years ago
How A Lizard Really Predicts Your Destiny? There are many beliefs around the world. Some of these beliefs do make sense, while the rest are just followed blindly, as they have been practiced since years. Generally, when a person would see a lizard, he/she would jump across the room in horror and not return back, until the lizard is out of the room. And Did You Know That Lizards Can Predict A Person's Future? Generally, when a lizard falls on a person, it is considered to be unlucky and a bad omen. As per ancient scripts, it is mentioned that falling of lizards on certain parts of the body can signify something or predict details of future.

ಸಾಮಾನ್ಯವಾಗಿ ಹಲ್ಲಿ ವ್ಯಕ್ತಿಯ ಮೇಲೆ ಬಿದ್ದರೆ ಅದನ್ನು ದುರದೃಷ್ಟಕರ ಮತ್ತು ಕೆಟ್ಟ ಶಕುನ ಎಂದು ಪರಿಗಣಿಸಲಾಗುತ್ತದೆ. ಹಲ್ಲಿ ಮೈ ಮೇಲೆ ಬೀಳುವುದು ಒಂದು ಬಗೆಯ ಅಸಹ್ಯ ಹಾಗೂ ಹೆದರಿಕೆಯನ್ನು ಉಂಟುಮಾಡುತ್ತದೆಯಾದರೂ, ಇದು ಕೆಲವೊಂದು ಅದೃಷ್ಟದ ಶಕುನವನ್ನು ಮತ್ತು ಕೆಟ್ಟ ಅದೃಷ್ಟವನ್ನು ಹೇಳುತ್ತದೆ.ಗೌಳಿ ಶಾಸ್ತ್ರ ಎಂಬ ಅಧ್ಯಯನದ ಪ್ರಕಾರ ಗೋಡೆ ಮೇಲೆ ಹರೆಯುವ ಹಲ್ಲಿಗಳು ಮೈ ಮೇಲೆ ಬಿದ್ದರೆ ಏನೆಲ್ಲಾ ಅರ್ಥವನ್ನು ನೀಡುತ್ತದೆ? ಹಾಗೂ ನಮ್ಮ ದೇಹದ ಯಾವ ಭಾಗದಲ್ಲಿ ಹಲ್ಲಿ ಬಿದ್ದರೆ ಏನು ಭವಿಷ್ಯವನ್ನು ನುಡಿಯುತ್ತದೆ ಎನ್ನುವುದನ್ನು ವಿವರವಾಗಿ ಹೇಳಲಾಗಿದೆ. ನಿಮಗೂ ಈ ವಿಷಯದ ಕುರಿತು ಹೆಚ್ಚು ಕುತೂಹಲ ಹಾಗೂ ಆಸಕ್ತಿ ಮೂಡುತ್ತಿದೆ ಎಂದಾದರೆ ಇಲ್ಲಿದೆ ನೋಡಿ ಹೆಚ್ಚಿನ ವಿವರಣೆ. ಈ ವೀಡಿಯೋ ನೋಡಿ

Category

🎵
Music

Recommended