Dreams have always fascinated us. Everyday we all dream about something or the other. While some of these dreams make sense to us, others are mostly vague and forgotten. Dreams and dream interpretation has been one of the greatest mystery to humans since the time of creation. According to Indian astrological beliefs, our dreams are a reflection of our future. Watch this video to know more.
ನಮ್ಮ ಕನಸುಗಳು ವಾಸ್ತವವಾಗಿ ನಮ್ಮ ಅತ್ಯ೦ತ ಅಜಾಗೃತ ಮನಸ್ಥಿತಿಯಲ್ಲಿ ಹಾಗೂ ಸುಪ್ತಮನಸ್ಥಿತಿಯಲ್ಲಿ ಹುದುಗಿರುವ ಆಸೆ ಆಕಾ೦ಕ್ಷೆಗಳ ದೃಶ್ಯರೂಪವಾಗಿದೆ. ಕೆಲವೊ೦ದು ತೀರಾ ಕ್ಷುಲ್ಲಕ ಹಾಗೂ ಸ್ವೀಕಾರಾರ್ಹವಲ್ಲದ ಆಸೆ ಆಕಾ೦ಕ್ಷೆಗಳು ನಮ್ಮಲ್ಲಿದ್ದು, ಅವುಗಳನ್ನು ನಾವು ಕಾಲಕ್ರಮೇಣವಾಗಿ ನಮ್ಮ ಸುಪ್ತಮನಸ್ಸಿಗೆ ತಳ್ಳಿರುತ್ತೇವೆ.ಭಾರತೀಯ ಜ್ಯೋತಿಷ್ಯಶಾಸ್ತ್ರದ ನ೦ಬಿಕೆಗಳ ಪ್ರಕಾರ, ನಮ್ಮ ಕನಸುಗಳು ನಮ್ಮ ಭವಿಷ್ಯವನ್ನು ಪ್ರತಿಬಿ೦ಬಿಸುತ್ತವೆ. ಇನ್ನು ಜ್ಯೋತಿಶಾಸ್ತ್ರದ ಪ್ರಕಾರ ನಿಮಗೆ ಈ ಕನಸು ಬಿದ್ರೆ ಅದೃಷ್ಟ ಖುಲಾಯಿಸುತ್ತೆ ಅಂತಾರೆ. ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

Category
🗞
News