Dreams About Teeth Falling Out Our dreams tell us something, and this is something that we should listen to carefully. Sometimes, you can understand the real messages from your dreams without much effort. According to research, people tend to dream about their teeth falling at some point in time. It is believed that it is an eerily universal experience that can point towards different things.Check out the meaning behind the dream of teeth falling.
ಕನಸಿಗೆ ಭೇದಭಾವವೆನ್ನುವುದು ಇಲ್ಲ. ಆದರೆ ಹೆಚ್ಚಿನವರು ತಮಗೆ ಬೀಳುವಂತಹ ಕನಸನ್ನು ಕಡೆಗಣಿಸುವರು. ಇನ್ನು ಕೆಲವರಿಗೆ ಯಾವ ರೀತಿಯ ಕನಸು ಬಿದ್ದಿದೆ ಎನ್ನುವುದೇ ನೆನಪು ಇರಲ್ಲ. ಆದರೆ ಪ್ರತಿಯೊಂದು ಕನಸು ಕೂಡ ತನ್ನದೇ ಆಗಿರುವ ಅರ್ಥವನ್ನು ಹೊಂದಿದೆ. ಈ ವಿಡಿಯೋದಲ್ಲಿ ನಿಮಗೆ ಬೀಳುವಂತಹ ಹಲ್ಲುದುರುವ ಕನಸಿಗೆ ಯಾವ ಅರ್ಥವಿದೆ ಎಂದು ಹೇಳಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

Category
🗞
News