• 5 years ago
India is a home of a number of superstitions and beliefs. While some beliefs have amazing scientific explanations, others can be considered baseless to an extent. if a Manglik woman or man has a non-Manglik spouse then the spouse will die within a short span of time after marriage. Crazy isn't it? Now What is Kuja Dosha? Effects of Kuja Dosha | Explained by well known Astrologer Veda Brahma Hari Shastri. Watch video

ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕುಜದೋಷವನ್ನು ಒ೦ದು ಗ೦ಭೀರವಾದ ಜ್ಯೋತಿಷ್ಯಶಾಸ್ತ್ರೀಯ ಪರಿಸ್ಥಿತಿಯೆ೦ದು ಪರಿಗಣಿಸಲಾಗಿದ್ದು, ಇದ೦ತೂ ಜಾತಕನ ವೈಯುಕ್ತಿಕ ಜೀವನ, ವಿವಾಹಗಳ ಮೇಲೆ ದುಷ್ಪರಿಣಾಮವನ್ನು ಬೀರಿ ಜಾತಕನ ಜೀವನದಲ್ಲಿ ಕೇವಲ ದುರಾದೃಷ್ಟಗಳನ್ನೇ ತ೦ದೊಡ್ಡುತ್ತದೆ ಎ೦ದು ನ೦ಬಲಾಗಿದೆ. ಈಗ ಕುಜ ದೋಷ ಎಂದರೇನು? ಕುಜ ದೋಷದಿಂದಾಗುವ ಪರಿಣಾಮಗಳೇನು? ಶ್ರೀ ಗುರೂಜಿ ಹರಿ ಶಾಸ್ತ್ರಿ ತಿಳಿಸುತ್ತಾರೆ

Category

🗞
News

Recommended