• 6 years ago
ನಟ ಚಿರಂಜೀವಿ ಜೊತೆ ಸಂಸದೆ ಸುಮಲತಾ ಅಂಬರೀಶ್ ಅವರು ಡ್ಯಾನ್ಸ್ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ವೈರಲ್ ಮಾಡಿದ್ದರು. ಇದೀಗ ಸುಮಲತಾ ಅವರು ಹಳೆಯ ನೆನಪನ್ನು ಮರಳಿ ತಂದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

MP Sumalatha Ambarish with actor Chiranjeevi, uploaded a video of her dancing on social networking sites. Now Sumalatha has made it clear by thanking everyone who brought back the old memory.

Category

🐳
Animals

Recommended