• 6 years ago
Ambareesh: ರೆಬೆಲ್ ಸ್ಟಾರ್ ಅಂಬರೀಶ್ ಕೊನೆಯ ದಿನಗಳನ್ನ ತಮ್ಮ ಜೆಪಿ ನಗರದ ಮನೆಯಲ್ಲಿ ಕಳೆಯಲು ಆಗಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಮನೆಯ ನವೀಕರಣ ಮಾಡುತ್ತಿದ್ದ ಬೇರೆ ಮನೆಯಲ್ಲಿ ವಾಸವಿದ್ದರು. ಕೊನೆಗೂ ಕನಸಿನ ಮನೆಯ ನವೀಕರಣ ಕೆಲಸ ಮುಗಿಸಿ ಗೃಹ ಪ್ರವೇಶ ಮಾಡಲೇ ಇಲ್ಲ ಅಂಬಿ.
Ambareesh: Rebel star ambarish jp nagar house renovation work has completed. today Sumalatha and abhishek done pooja at home.

Category

🗞
News

Recommended