• 6 years ago
Ambareesh demised on the same he lost his elder brother Dr. Harish. Harish (69) was a doctor died on November 24, 2017.

ಕೆಲವರು ಸಾವಿನಲ್ಲಿಯೂ ಒಂದಾಗುತ್ತಾರೆ ಎಂಬ ಮಾತಿದೆ. ಇದು ಅಂಬರೀಶ್ ವಿಚಾರದಲ್ಲಿ ಸತ್ಯವಾಗಿದೆ. ಅವರು ತಮ್ಮ ಸಹೋದರನನ್ನು ಸೇರಿಕೊಂಡಿದ್ದಾರೆ. ಅದು ಸರಿಯಾಗಿ ಒಂದು ವರ್ಷದ ನಂತರ.

Category

🗞
News

Recommended