• 6 years ago
ರೈತರ ಸಾಲಮನ್ನಾ ಕುರಿತಂತೆ ಸಾಕಷ್ಟು ಟೀಕೆ, ಟಿಪ್ಪಣಿಗಳಿಗೆ ತೆರೆ ಬಿದ್ದಿದೆ. ಒಂದೇ ಕಂತಿನಲ್ಲಿ ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಮಹತ್ವದ ಆದೇಶ ನೀಡಿದ್ದಾರೆ.

Chief minister HD Kumaraswamy issued order and send notice to the Commercial banks to give one time loan relief to the farmers in Karnataka.

Category

🗞
News

Recommended