ಅಮಿತ್ ಶಾ ಜಾಗ ತುಂಬೋಕೆ ಬರುತ್ತಿರೋದು ಯಾರು ಗೊತ್ತಾ..? | Oneindia kannada

  • 5 years ago
ರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ತನ್ನ ಎರಡನೇ ಅವಧಿಯ ಅಧಿಕಾರವನ್ನು ಸ್ಥಾಪಿಸಲು ಮುಂದಾಗಿದೆ. ಈ ನಡುವೆ ಮೋದಿ 2.0 ಸಚಿವ ಸಂಪುಟಕ್ಕೆ ಯಾರು ಸೇರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಸಚಿವ ಸಂಪುಟ ವಿಸ್ತರಣೆ ಜೊತೆಗೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೂ ಹೊಸಬರನ್ನು ನೇಮಿಸುವ ಸಾಧ್ಯತೆ ಕಂಡು ಬಂದಿದೆ.

Narendra Modi-led Bharatiya Janata Party (BJP) returning to power by winning 303 seats in Lok Sabha elections 2019, speculation is rife that Amit Shah will join the next Modi cabinet. Jagat P Nadda and Dharmendra Pradhan are suitbale for the post

Recommended