ದರ್ಶನ್ ರಾಬರ್ಟ್ ಸಿನಿಮಾದಿಂದ ಹೊರಬಂತೊಂದು ಸುದ್ದಿ

  • 5 years ago
Kannada actor Vinod Prabhakar playing important role in Robert kannada movie. Challenging star darshan starrer Robert movie directed by Tharun Sudhir.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ನ ಟಾಕ್ ಆಫ್ ದಿ ಟೌನ್ ಆಗಿದೆ. ಭಾರಿ ಕುತೂಹಲ, ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಚಿತ್ರಸೆಟ್ಟೇರಿದಾಗಿನಿಂದಲು ಒಂದಲ್ಲೊಂದು ವಿಚಾರದಲ್ಲಿ ಸದ್ದು ಸುದ್ದಿ ಮಾಡುತ್ತಲೆ ಇರುವ ರಾಬರ್ಟ್ ಚಿತ್ರದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.