ಸೌಂದರ್ಯ ಜಗದೀಶ್ ಖಾತೆಯಿಂದ ಪವಿತ್ರ ಗೌಡಗೆ ಎರಡು ಕೋಟಿ ಹಣ ವರ್ಗಾವಣೆ.

  • yesterday
ಕನ್ನಡದ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಸಾಲಭಾದೆಯಿಂದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸೌಂದರ್ಯ ಜಗದೀಶ್ ಅವರು ಪವಿತ್ರ ಗೌಡಗೆ ಎರಡು ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ವರದಿ ಆಗಿದೆ.
Kannada filmmaker Soundarya Jagadish committed suicide at her residence due to debt. Now it is reported that Soundarya Jagadish has transferred two crores to Pavitra Gowda.

#soundaryajagadeesh #darshan #pavithragowda #amount #suicide #pavithragowdainjail #gossip #kannada #kannadafilmindustry #kannada