• 5 years ago
ಡಿ ಬಾಸ್ ಹಾಗೂ ವಿಜಯಲಕ್ಷ್ಮಿ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ 17 ವರ್ಷಗಳಾಗಿದ್ದು, ಇಂದು 17ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2003ರಲ್ಲಿ ಈ ದಂಪತಿ ಹಸೆಮಣೆ ಏರಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 17 ವರ್ಷಗಳಾಗಿವೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.

D Boss and Vijayalakshmi couple are 17 years into their married life and are celebrating their 17th wedding anniversary today. The couple in 2003 have been married for 17 years. Darshan and Vijayalakshmi love each other and get married.

Category

🗞
News

Recommended