ಅಚ್ಚರಿ ಮೂಡಿಸಿದ ಕ್ರಿಕೆಟ್ ಮಂಡಳಿ ನಡೆ..? | Oneindia Kannada

  • 5 years ago
ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಮಂದಗತಿಯ ಬೌಲಿಂಗ್‌ ಪ್ರಮಾದ ಎಸಗಿದ ಪರಿಣಾಮ ಇಂಗ್ಲೆಂಡ್‌ ತಂಡದ ನಾಕಯ ಐಯಾನ್‌ ಮಾರ್ಗನ್‌ಗೆ 4ನೇ ಪಂದ್ಯದಲ್ಲಿ ಆಡದೇ ಇರುವಂತೆ ನಿಷೇಧ ಹೇರಲಾಗಿದೆ.

In the third ODI of the one-day series against Pakistan, the England captain Ian Morgan has been banned from playing in the 4th match.