ಅಚ್ಚರಿ ಮೂಡಿಸಿದ ಚಾಹಲ್ ಹೇಳಿಕೆ..? | Yuzvendra Chahal | Oneindia Kannada

  • 5 years ago
ಡ್ರೆಸ್ಸಿಂಗ್‌ ರೂಮ್‌ನಲ್ಲಿ ತಮಾಷೆ, ಕಪಿಚೇಷ್ಠೆ ಮಾಡುವುದರಲ್ಲಿ ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಎತ್ತಿದ ಕೈ. ಡ್ರೆಸ್ಸಿಂಗ್ ರೂಮ್‌ನಲ್ಲಿ ತರ್ಲೆ, ತಮಾಷೆಯಲ್ಲಿ ತೊಡಗಿಕೊಳ್ಳೋದು ಬರೀ ತಾನಷ್ಟೇ ಅಲ್ಲ, ತನ್ನೊಂದಿಗೆ ಇನ್ನೊಂದಿಷ್ಟು ಮಂದಿಯಿದ್ದಾರೆ ಎಂದು ಚಾಹಲ್ ತನ್ನ ಸಹ ಆಟಗಾರರತ್ತ ಸ್ಪಿನ್ ಎಸೆದಿದ್ದಾರೆ.

Team India leg-spinner Yuzvendra Chahal raised his hand in the dressing room, poking fun.

Recommended