• 3 years ago
#ViratKohli #AkashDeep #ManojTiwari #RCB #TeamIndia

RCB pacer Akash Deep revealed that his Bengal teammate Manoj Tiwary had told him that if he could impress Virat Kohli first, he could find a place in RCB’s playing XI and could even get a chance to play for Team India.
ಆಕಾಶ್ ದೀಪ್ ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಮಾಜಿ ಕ್ರಿಕೆಟಿಗನೋರ್ವ ವಿರಾಟ್ ಕೊಹ್ಲಿ ಮನಗೆದ್ದರೆ ನಿನಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಮತ್ತು ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ ಎಂಬ ಸಲಹೆ ನೀಡಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

Category

🗞
News

Recommended