Anatha Arjuna: Dasara Elephant Arjuna Suffering Without Proper Food & Basic Facilities
ಅನಾಥ ಅರ್ಜುನ.. ಜಂಬೂ ಸವಾರಿಯ ಬಿಕಾರಿ ದೊರೆಗೆ ಎಂಜಲೇ ಮೃಷ್ಟಾನ್ನ, ಬಂಗಾರದ ಅಂಬಾರಿ ಹೊರುವ ಕೂಲಿಗೆ ಯಾಱರೂ ಇಲ್ಲ, ದ್ರೋಣನ ದಾರುಣ ಸ್ಥಿತಿ ಅಂಬಾರಿ ಹಮ್ಮೀರನಿಗೆ ಬಾರದಿರಲಿ..
ಆ ಒಂದು ತಿಂಗಳಷ್ಟೇ ರಾಜ.. ಇನ್ನುಳಿದ 11 ತಿಂಗಳು ಭಿಕಾರಿ.. ವಿಶ್ವಕ್ಕೆ ವಿಶ್ವವನ್ನೇ ಖುಷಿಗೊಳಿಸೋ ಈ ಕೂಲಿಯದ್ದು ಕಡುಗಷ್ಟ.. ಮೈಮೇಲೆ ಚಿನ್ನ ಹೊರುವವನಿಗೆ ಮೂಲ ಸೌಕರ್ಯಗಳೇ ಇಲ್ಲ.. ಎಲ್ಲರಿಂದ್ಲೂ ನೆಗ್ಲೆಟ್ ಆಗಿ ಈತನ ಸ್ನೇಹಿತ ನಿರ್ದಯವಾಗಿ ಸತ್ತ..ಅಷ್ಟಕ್ಕೂ ಈ ಭಿಕಾರಿ ದೊರೆ ಯಾರು ಅಂತೀರಾ? ಇವನೇ ಅನಾಥ ಅರ್ಜುನ..

Category
🐳
Animals