ನರೇಂದ್ರ ಮೋದಿಯನ್ನ ಅಡಾಲ್ಫ್ ಹಿಟ್ಲರ್ ಗೆ ಹೋಲಿಸಿದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ | Oneindia Kannada

  • 5 years ago
AICC social media chief Ramya alias Divya Spandana via her social media accounts today shared a collage picture of Hitler and Modi with a caption Speaking of similarities.

ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಸರ್ಕಾರದ ಸಾಧನೆ, ಹುಳುಕುಗಳನ್ನು ತೋರಿಸುವ ಚಿತ್ರಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಹಂಚಿಕೊಂಡು ಟ್ವಿಟ್ಟರ್ ನಲ್ಲಿ ಕಿತ್ತಾಡುವುದನ್ನು ನೋಡಿರಬಹುದು. ಅದರಲ್ಲೂ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರಿಗೆ ಪ್ರಧಾನಿ ಮೋದಿಯೆ ಟಾರ್ಗೆಟ್.

Category

🐳
Animals

Recommended