Lok Sabha Elections 2019 : ಅಂಬರೀಶ್ ಅಭಿಮಾನಿಗಳ ಮಾತು ನೋವು ತಂದಿದೆ : ಕುಮಾರಸ್ವಾಮಿ | Oneindia Kannada

  • 5 years ago
'ಅಂಬರೀಶ್ ಅವರಿಗೆ ನನ್ನ ಹೃದಯದಲ್ಲಿ ಅಣ್ಣನ ಸ್ಥಾನ ನೀಡಿದ್ದೇನೆ. ಆ ಪ್ರೀತಿ, ವಾತ್ಸಲ್ಯ ದೊಡ್ಡದು. ಇದನ್ನು ಅರ್ಥ ಮಾಡಿಕೊಳ್ಳದ ಅವರ ಅಭಿಮಾನಿಗಳು ನನ್ನ, ನಿಖಿಲ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ನನಗೆ ತೀವ್ರ ನೋವು ಉಂಟು ಮಾಡಿದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Karnataka Chief Minister H.D.Kumaraswamy upset with Ambareesh fans who opposed Nikhil Kumaraswamy to contest from Mandya for Lok sabha elections 2019.