ರೈತರು, ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಕೊಡಲಿದೆ ಕುಮಾರಸ್ವಾಮಿ ಬಜೆಟ್..! | Oneindia Kannada

  • 5 years ago
ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅನ್ನು ಮಂಡಿಸಲು ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಕುಮಾರಸ್ವಾಮಿ ಅವರು ತಯಾರಾಗಿದ್ದಾರೆ. ಫೆಬ್ರವರಿ 8 ರಂದು ರಾಜ್ಯದ 2019-20 ನೇ ಸಾಲಿನ ಬಜೆಟ್‌ ಮಂಡನೆ ಆಗಲಿದೆ.

State Government employees retirement age may hike by two years in Kumaraswamy budget. Farmers also will get sweet news from the budget. Kumaraswamy will present budget on February 08.