• 6 years ago
ನಿನ್ನೆಯಷ್ಟೆ ಕುಮಾರಸ್ವಾಮಿ ಅವರು ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇಂದಿನ ಎಲ್ಲ ದಿನಪತ್ರಿಕೆಗಳಲ್ಲೂ ಅದೇ ಆದ್ಯ ವಿಷಯ. ರಾಜ್ಯದ ದಿನಪತ್ರಿಕೆಗಳು ಬಜೆಟ್ ಅನ್ನು ಹೇಗೆ ನೋಡಿವೆ. ಯಾವ ರೀತಿ ವಿಶ್ಲೇಷಿಸಿವೆ ಎಂಬುದು ಕುತೂಹಲಕರ, ಮತ್ತು ಗಮನಿಸಬೇಕಾದ ಅಂಶವೂ ಹೌದು.

Category

🗞
News

Recommended