ಆಪರೇಷನ್ ಕಮಲ ನಡೆಸೇ ಇಲ್ವಂತೆ BSY..! | Oneindia Kannada

  • 6 years ago
ನಾವು ಯಾವ ಆಪರೇಷನ್ ಮಾಡಲು ಹೋಗಿರಲಿಲ್ಲ. ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ನಮ್ಮ ಒಬ್ಬ ಶಾಸಕರಿಗೆ ಮಂತ್ರಿ ಮಾಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಕಾಂಗ್ರೆಸ್, ಜೆಡಿಎಸ್ ಮುಖಂಡರಿಂದಲೇ ಬಿಜೆಪಿ ಶಾಸಕರಿಗೆ ಆಫರ್ ಬಂದಿತ್ತು. ಉಳಿದೆಲ್ಲವೂ ಗಾಳಿ ಸುದ್ದಿ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

Former CM, BJP state president BS Yeddyurappa returned to Bengaluru and said no Operation Kamala, we were busy in preparation for LS Polls. The BJP has also advised the MLAs to return to Bengaluru and get actively involved in preparations for the Lok Sabha polls.

Recommended