ರಾಹುಲ್ ಗಾಂಧಿನ ಟೀಕಿಸಿದ್ದವರಿಗೆ ಟ್ವಿಟ್ಟರೇಟು ನೀಡಿದ ರಮ್ಯಾ | Oneindia Kannada

  • 5 years ago
ANI Editor Smitha Prakash interviewed Prime Minister Narendra Modi in which the PM had spoken on several issues - from Demonetization to Ram Mandir. Divya Spandana who handles Social Media and Digital Communications for the Congress continued the attack on the Editor.

"ಪ್ರಧಾನಿಗೆ ಸಂಸತ್ ಗೆ ಬಂದು ರಫೇಲ್ ವಿಚಾರವಾಗಿ ಉತ್ತರ ನೀಡಲು ಧೈರ್ಯ ಇಲ್ಲ" ಎಂದು ಆರೋಪ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಸಂದರ್ಶಿಸಿದ ಎಎನ್ಐ ಸಂಪಾದಕಿ ಸ್ಮಿತಾ ಪ್ರಕಾಶ್ ವಿರುದ್ಧವೂ ಮಾತನಾಡಿದ್ದರು.

Category

🗞
News

Recommended