ರಾಹುಲ್ ಗಾಂಧಿಯನ್ನ ನವಜೋತ್ ಸಿಂಗ್ ಸಿಧ್ದು ಹೊಗಳಿದ್ದಕ್ಕೆ ಟ್ವಿಟ್ಟಿಗರು ಗರಂ | Oneindia Kannada

  • 6 years ago
Tweeples slam former cricketer, reality show comedian, politician Navjot Singh Sidhu for praising Rahul Gandhi, saying he takes every along with him, after Congress showing progress in 5 state election results.

"ರಾಹುಲ್ ಭಾಯ್ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಮಾನವೀಯತೆಯ ಸಾಕಾರಮೂರ್ತಿ ಅವರು. ಯಾವ ಕೈ ಭಾರತದ ಭವಿಷ್ಯವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಹೋಗುತ್ತಾರೆ ಆ ಕೈ ಬಲವಾಗಿವೆ. ಇನ್ನು ಬಿಜೆಪಿಯದ್ದು, ಬಿದ್ದರೂ ಮೀಸೆ ಮಣ್ಣಾಗುವುದಿಲ್ಲ!" ಮಾಜಿ ಕ್ರಿಕೆಟಿಗ, ಮಾಜಿ ಕಾಮೆಡಿಯನ್ ನವಜೋತ್ ಸಿಂಗ್ ಸಿಧ್ದು ಅವರು ರಾಹುಲ್ ಅವರನ್ನು ಹಾಡಿ ಹೊಗಳಿದ್ದಾರೆ. ಈಗ ಟ್ವಿಟ್ಟಿಗರು ಅವರದೇ ಭಾಷೆಯಲ್ಲಿ ಸಿಧುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ