ಮಗಳ ಜೊತೆ ಯಶ್ ಫುಲ್ ಹ್ಯಾಪಿ | ಇಲ್ಲಿದೆ ಅವರ ಟ್ವಿಟ್ಟರ್ ಪೋಸ್ಟ್

  • 6 years ago
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಈಗ ಅಪ್ಪ ಅಮ್ಮನಾಗಿದ್ದಾರೆ. ಅವರ ಬದುಕಿನಲ್ಲಿ ಪುಟ್ಟ ಕಂದಮ್ಮನ ಆಗಮನವಾಗಿದೆ. ಮಗಳ ಜೊತೆ ಯಶ್ ಫುಲ್ ಹ್ಯಾಪಿ, ಇಲ್ಲಿದೆ ಅವರ ಟ್ವಿಟ್ಟರ್ ಪೋಸ್ಟ್