ಕಬ್ಬಡಿಯಲ್ಲಿ ಸಕ್ಸಸ್ ಫುಲ್ ರೈಡ್ ಮಾಡಿದ ಧೋನಿ..! | Oneindia Kannada

  • 6 years ago
ಕ್ರಿಕೆಟ್ ನಿಂದ ಸದ್ಯದ ಮಟ್ಟಿಗೆ ವಿಶ್ರಾಂತಿ ಪಡೆದಿರುವ ಧೋನಿ ಇದೀಗ ಕಬ್ಬಡ್ಡಿ ಆಡೋದ್ರಲ್ಲಿ ಬ್ಯುಸಿಯಾಗಿದ್ದಾರೆ, ಪ್ರೊ ಕಬ್ಬಡ್ಡಿ ಲೀಗ್ ನ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವ ಧೋನಿ ರೈಡ್ ಮಾಡಿರುವ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Former India captain and veteran cricketer Mahendra Singh Dhoni is enjoying his break from cricket. The 37-year-old is now busy completing his off-field assignments and was recently seen shooting a promotional advertisement for the Pro Kabaddi League (PKL).

Category

🗞
News

Recommended