• 5 years ago
Chahal posted a video of AB de Villiers giving him a trolley ride

#Dubai #Chahal #AbDeVilliers
ಐಪಿಎಲ್‌ಗಾಗಿ ಯುಎಇನಲ್ಲಿರುವ ಯುಜುವೇಂದ್ರ ಚಾಹಲ್ ಅಲ್ಲೂ ತಮ್ಮ ಮಂಗನಾಟವನ್ನು ಮುಂದುವರಿಸಿದ್ದಾರೆ. ಯುಜುವೇಂದ್ರ ಚಾಹಲ್‌ಗೆ ಈ ಬಾರಿ ಆರ್‌ಸಿಬಿಯ ಸ್ಪೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸಾಥ್ ನೀಡಿದ್ದಾರೆ. ಚಾಹಲ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

Category

🗞
News

Recommended