• 5 years ago
ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟರ್ ಮಾರ್ನಸ್ ಲಾಬುಚಾನೆ ಅವರು ಭಾರತ ವಿರುದ್ಧ ಮುಂಬರುವ ಏಕದಿನ ಕ್ರಿಕೆಟ್ ಸರಣಿ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನನಗೆ ಸ್ಫೂರ್ತಿ, ಮುಂಬರುವ ಸರಣಿಯಲ್ಲಿ ಕೊಹ್ಲಿ ಹಾಗೂ ಸ್ಮಿತ್ ಆಟವನ್ನು ನೋಡಿ ನಾನು ಸಾಕಷ್ಟು ಕಲಿಯುವುದಿದೆ ಎಂದಿದ್ದಾರೆ.

Australia's new batting sensation Marnus Labuschagne seeks inspiration from modern-day greats Kane Williamson, Virat Kohli and Steve Smith, and wants to emulate them as a multi-format batsman in his first international ODI assignment against India.

Category

🥇
Sports

Recommended