• 4 years ago
ಐಸಿಸಿ ನಿಯಮದ ಪ್ರಕಾರ ಟಿ20 ವಿಶ್ವಕಪ್ ನ ಸೂಪರ್ 12 ನಲ್ಲಿರುವ ಪ್ರತಿ ಗ್ರೂಪ್ ನಿಂದ 2 ತಂಡಗಳು ಮಾತ್ರ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಿದೆ. ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸೋತರೆ ಇದು ಕೊಂಚ ಕಷ್ಟ ಎಂದು ಹೇಳಬಹುದು.

India vs New Zealand match:What happens if Team India loose upcoming match against New Zealand in T20 World Cup

Category

🗞
News

Recommended