ಭಾರತದಲ್ಲಿ ಹ್ಯುಂಡೈ ಹೊಸ ಸ್ಯಾಂಟ್ರೋ ಕಾರು ಬಿಡುಗಡೆ

  • 6 years ago
ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಸಂಸ್ಥೆಯು ತನ್ನ ಹೊಸ ವೈಶಿಷ್ಟ್ಯತೆಯ ಹೊಸ ಸ್ಯಾಂಟ್ರೋ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3,89,900ಕ್ಕೆ ಹಾಗೂ ಟಾಪ್ ಎಂಡ್ ಮಾದರಿಯು ರೂ.5,64,900 ಬೆಲೆ ಹೊಂದಿವೆ.

Read more: https://kannada.drivespark.com/four-wheelers/2018/new-hyundai-santro-launched-india-at-rs-3-89-lakh-design-specifications-features-images-013928.html

#Hyundai #HyundaiIndia #HyundaiSantro2018 #AllNewSANTRO #2018HyundaiSantro

Recommended