'ರೈಲ್ವೆ ಆಪ್'ನಲ್ಲಿ ಬಂತು ವಿಶೇಷ ಫೀಚರ್ | Oneindia Kannada
ರೈಲ್ವೆ ನಿಲ್ದಾಣಕ್ಕೆ ತೆರಳಿ ಪಡೆಯಲೇಬೇಕಾದ ಟಿಕೆಟ್ಗಳನ್ನು ಸಹ ನೀವು ಈಗ ಕ್ಯೂ ನಿಲ್ಲದೆ ಖರೀದಿಸಬಹುದು. ಇದಕ್ಕಾಗಿ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಮೊಬೈಲ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡರೆ ನೀವು ಕಾಯ್ದಿರಿಸದ ಟಿಕೆಟ್ ಖರೀದಿಸಲು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
tickets through UTS on Mobile app. Now, you can book your train ticket 30 minutes before departure!.
tickets through UTS on Mobile app. Now, you can book your train ticket 30 minutes before departure!.
Category
🗞
News