• 7 years ago
The Villain, Kannada movie is releasing all over India. At this time, the Villain movie team has requested its fans not to do Piracy.

ಪ್ರೇಮ್ ನಿರ್ದೇಶನದಲ್ಲಿ ತಯಾರಾಗಿರುವ ಬಿಗ್ ಬಜೆಟ್ ಹಾಗೂ ಇಬ್ಬರು ಸ್ಟಾರ್ ನಟರು ಅಭಿನಯಿಸಿರುವ 'ದಿ ವಿಲನ್' ಸಿನಿಮಾ ಗುರುವಾರ (ಅಕ್ಟೋಬರ್ 18) ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ಈ ವಿಶೇಷವಾಗಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ದಸರಾ ಹಬ್ಬವನ್ನ ಜೋರಾಗಿ ಆಚರಣೆ ಮಾಡ್ತಿದ್ದಾರೆ. ಈ ಮಧ್ಯೆ 'ದಿ ವಿಲನ್' ಸಿನಿಮಾದ ಬಗ್ಗೆ ಅಭಿಮಾನಿಗಳು ಮತ್ತು ವಿಲನ್ ಚಿತ್ರತಂಡ ವಿಶೇಷವಾದ ಮನವಿ ಮಾಡಿಕೊಂಡಿದೆ. ಅದೇನಪ್ಪಾ ಅಂದ್ರೆ.....

Category

🗞
News

Recommended