• 7 years ago
Jarkiholi family one of the powerful family in Karnataka politics. Ramesh Jarkiholi now Urban Local Bodies Minister in Congress-JD(S) alliance government. Satish Jarkiholi MLA of Yamakanamaradi. Balachandra Jarkiholi in BJP and MLA of Arabhavi.
ಜಾರಕಿಹೊಳಿ ಸಹೋದರರು ಬೆಳಗಾವಿಯಲ್ಲಿ ಕುಳಿತುಕೊಂಡು ಮಾಡಿದ ಕೆಲಸ ಬೆಂಗಳೂರಿನಲ್ಲಿ ಕಾಂಗ್ರೆಸ್‌, ಜೆಡಿಎಸ್ ನಾಯಕರ ಚಲ್ಲಣದಲ್ಲಿ ತಲ್ಲಣ ಉಂಟುಮಾಡಿದೆ. ಜಾರಕಿಹೊಳಿ ಕುಟುಂಬದ ಪ್ರಭಾವವೇ ಹಾಗೆ. ಕರ್ನಾಟಕ ರಾಜಕೀಯದ ಪ್ರಭಾವಿ ಕುಟುಂಬ ಜಾರಕಿಹೊಳಿ.

Category

🗞
News

Recommended