• 7 years ago
'Cheluvina Chittara' fame Kannada Actress Amulya has joined JDS on Tuesday. Her Father In-law G H Ramachandra is set to contest from RR Nagar constituency from JDS.

''ಚೆಲುವಿನ ಚಿತ್ತಾರ'ದ 'ಐಶೂ' ಈಗ 'ತೆನೆ' ಹೊರಲು ಸಿದ್ಧರಾಗಿದ್ದಾರೆ. ಮಾವ ಜಿ.ಎಚ್. ರಾಮಚಂದ್ರ ಜೆಡಿಎಸ್ ಸೇರಿದ ಬಳಿಕ ಅವರದೇ ಹಾದಿ ಹಿಡಿದಿರುವ ನಟಿ ಅಮೂಲ್ಯ ಕೂಡ ಜೆಡಿಎಸ್‌ನತ್ತ ಹೊರಳಿದ್ದಾರೆ.

Category

🗞
News

Recommended