• 6 years ago
Somali jet cyclone and African eastern jet are the main waves of wind to create south western monsoon which brings rain to India.


ಕೊಡಗು ಹಾಗೂ ಕೇರಳದಲ್ಲಿ ಆದ ಪ್ರವಾಹಕ್ಕೆ ಕಾರಣ ಏನು? ಎಂಬುದನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಭಾಗದಲ್ಲಿ ಹೆಚ್ಚು ಮಳೆ ಸುರಿಯಲು 'ಸೋಮಾಲಿ ಜೆಟ್ ಚಂಡಮಾರುತ'ವೇ ಕಾರಣ ಎನ್ನುವ ಮಾಹಿತಿಯನ್ನ ಬಹಿರಂಗಪಡಿಸಿದೆ.

Category

🗞
News

Recommended