Tirupathi Tirumala Temple : ಮಹಾ ಸಂಪ್ರೋಕ್ಷಣಂ ಕಾರ್ಯಕ್ರಮದ ಬಗ್ಗೆ ಕುತೂಹಲಕಾರಿ ಸಂಗತಿ

  • 6 years ago
The Hindu devotees of the present world are mainly debating about the Ashta Bandhana Balalaya Maha Samprokshanam Program to be held in Tirupati. How does this program perform? Why do they do this? At this time, can we get Sri Balaji's Darshan? If yes, then what time we can get Darshan. All these questions will stay in the head of devotees. In addition to this, more devotees are going to visit Sri Venkateswara Swamy during the weekend. Anyways watch this video to know about all these & about Ashta Bandhana Balalaya Maha Samprokshanam.


ಪ್ರಸ್ತುತ ಪ್ರಪಂಚ ವ್ಯಾಪಕವಾಗಿರುವ ಹಿಂದು ಭಕ್ತರು ಮುಖ್ಯವಾಗಿ ತಿರುಪತಿಯಲ್ಲಿನ ವೆಂಕಟೇಶ್ವರನ ಬಾಲಾಲಯಂ ಮಹಾ ಸಂಪ್ರೋಕ್ಷಣೆಯ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅಷ್ಟಕ್ಕೂ ಆ ಕಾರ್ಯಕ್ರವನ್ನು ಏಕೆ ಮಾಡುತ್ತಾರೆ? ಹೇಗೆ ಮಾಡುತ್ತಾರೆ? ಆ ಸಮಯದಲ್ಲಿ ಭಕ್ತರನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಅನುಮತಿಯನ್ನು ನೀಡುತ್ತಾರೆಯೇ? ಅಥವಾ ಇಲ್ಲವೇ? ಒಂದು ವೇಳೆ ನೀಡಿದರೆ ಯಾವ ಸಮಯದಲ್ಲಿ ಆ ದರ್ಶನ ಭಾಗ್ಯವನ್ನು ಕಲ್ಪಿಸುತ್ತಾರೆ? ಎಂಬೆಲ್ಲಾ ಪ್ರಶ್ನೆಗಳು ಭಕ್ತರ ಬಾಯಲ್ಲಿ ಚರ್ಚಿಸುವುದು ಸಾಮಾನ್ಯವಾದದ್ದು. ಅಷ್ಟೇ ಅಲ್ಲದೆ ಉಳಿದ ದಿನಗಳಿಗೆ ಹೋಲಿಸಿದರೆ ವಾರಾಂತ್ಯದಲ್ಲಿ ಎಂದರೆ ವೀಕೆಂಡ್ ಸಮಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಲು ಹೆಚ್ಚು ಮಂದಿ ಭಕ್ತರು ಹೋಗುತ್ತಿರುತ್ತಾರೆ. ಆದರೆ ಆ ಮಹಾ ಸಂಪ್ರೋಕ್ಷಣೆ ಕೂಡ ಅದೇ ಸಮಯದಲ್ಲಿ ನಡೆಯುವುದರಿಂದ ತಮ್ಮ ಪ್ರಯಾಣಗಳು ವಾಯಿದೆ ಹಾಕಿಕೊಳ್ಳಬೇಕೆ ಇಲ್ಲವೇ ? ಎಂಬುದು ಪ್ರವಾಸಿಗರ ಪ್ರಶ್ನೆಯಾಗಿ ಉಳಿದಿದೆ. ಇದೆಲ್ಲದರ ಉತ್ತರವನ್ನು ವಿಡಿಯೋ ಮೂಲಕ ಪಡೆಯಿರಿ.

Recommended