ಇಸ್ರೇಲ್ ಮೇಲೆ ಹೆಜ್ಬುಲ್ಲಾ ದಾಳಿ ಬಳಿಕ ಇರಾನ್ ನಾಯಕರು ಹಾಗೂ ಇತರರ ಪ್ರತಿಕ್ರಿಯೆಯನ್ನು ನೋಡಿದರೆ ಇಸ್ರೇಲ್ಗೆ ರಿಲೀಫ್ ಸಿಕ್ಕಿಲ್ಲ ಎಂಬಂತೆ ಕಾಣುತ್ತಿದೆ. ಈ ಬಗ್ಗೆ ಅಮೆರಿಕದ ವಾಯುಪಡೆಯ ಮೇಜರ್ ಜನರಲ್ ಪ್ಯಾಟ್ರಿಕ್ ರೈಡರ್ ಸ್ವತಃ ಮಾತನಾಡಿದ್ದು, ಇರಾನ್ ತನ್ನ ದಾಳಿಯಿಂದ ಹಿಂದೆ ಸರಿದಿಲ್ಲ, ಇಸ್ರೇಲ್ ಮೇಲೆ ಪ್ರತೀಕಾರದ ದಾಳಿಯ ಬೆದರಿಕೆ ಇದ್ದೇ ಇದೆ ಎಂದು ಹೇಳುವ ಮೂಲಕ ಇಸ್ರೇಲ್ಗೆ ಎಚ್ಚರಿಕೆ ನೀಡಿದ್ದಾರೆ. Looking at the reaction of Iranian leaders and others after Hezbollah's attack on Israel, it seems that Israel has not got any relief. American Air Force Major General Patrick Ryder himself has spoken about this and has warned Israel that Iran has not backed down from its attack and that there is a threat of retaliatory attack on Israel.
#Israel #Iran #Lebanon #India #BenjaminNetanyahu #IDF #Hezbollah #NarendraModi #International
~HT.290~PR.160~ED.288~
#Israel #Iran #Lebanon #India #BenjaminNetanyahu #IDF #Hezbollah #NarendraModi #International
~HT.290~PR.160~ED.288~
Category
🗞
News