ಸಾಧು ಸಂತರಿಗೆ ಚಾತುರ್ಮಾಸ ಒಂದು ಹಬ್ಬವಿದ್ದಂತೆ | Oneindia Kannada

  • 6 years ago
From now on, the exclusive Chaturmas has begun. Chaturmas is a top scorer of Indian culture. This celebration is celebrated from the full moon of Ashada to full moon of Karthik.


ಇಂದಿನಿಂದ ವಿಶೇಷವಾದ ಚಾತುರ್ಮಾಸ್ಯ ವ್ರತ ಆರಂಭವಾಗಿದೆ. ಭಾರತೀಯ ಸಂಸ್ಕೃತಿಯ ವಿಶೇಷ ವ್ರತಗಳಲ್ಲಿ ಚಾತುರ್ಮಾಸ್ಯ ಅಗ್ರಮಾನ್ಯ. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯ ತನಕ ಈ ವ್ರತವನ್ನು ಆಚರಿಸುತ್ತಾರೆ. ಆಷಾಢ ಹುಣ್ಣಿಮೆಯಂದು ವ್ಯಾಸಪೂಜೆ ಮಾಡುವ ಮೂಲಕ ಸನ್ಯಾಸಿಗಳು ಚಾತುರ್ಮಾಸ್ಯವ್ರತದ ಸಂಕಲ್ಪ ಮಾಡುತ್ತಾರೆ.

Category

🗞
News

Recommended