ಈ ಬಾರಿ ಕೆಸಿಸಿಯಲ್ಲಿ ಏನ್ ಸ್ಪೆಷಲ್...!? | Filmibeat Kannada

  • 6 years ago
After the huge success of KCC season 1 its back with season2 where even international cricketers will be playing our sandalwood stars. Today the event is gonna be
alunched.

ಕರ್ನಾಟಕ ಚಲನಚಿತ್ರ ಕಪ್ ಸೀಸನ್ 2 ಮತ್ತೆ ನಿಮ್ಮನೆಲ್ಲಾ ರಂಜಿಸೋಕೆ ಬರಲಿದೆ. ಈ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಸಹ ಇರಲಿದ್ದಾರೆ ಅನ್ನೋದು ವಿಶೇಷ. ಸುದೀಪ್, ಶಿವರಾಜ್‌ಕುಮಾರ್, ಯಶ್ ಜೊತೆ ಈ ಬಾರಿ ಗಣೇಶ್, ಪುನೀತ್ ರಾಜ್‌ಕುಮಾರ್ , ಉಪೇಂದ್ರ ತಂಡಗಳು ಸಹ ಕಣಕ್ಕಿಳಿಯಲಿವೆ

Recommended