ಮುಂಜಾನೆಯ ಸುಸ್ತನ್ನು ದೂರವಿಡಲು 9 ಉತ್ತಮ ಆಹಾರಗಳು | Oneindia Kannada

  • 6 years ago
Morning fatigue can also happen due to many other things as well. Health experts say that poor nutrition is a big culprit which can cause your body to lack in essential nutrients. It is important that you maintain a healthy diet that provides you energy and high performance throughout the day. When your body is missing out on any essential nutrient, it's normal to experience some kind of physical or mental fatigue. So watch to video to know about the Best Foods To Fight Morning Fatigue


ಮುಂಜಾನೆಯ ಸುಸ್ತು ಆವರಿಸಲು ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾಗಿರುವುದೆಂದರೆ ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಎದುರಾಗಿರುವುದು. ಇದರಿಂದ ಅಗತ್ಯವಾದ ಪೋಷಕಾಂಶಗಳು ದೊರಕದೇ ಇರುವ ಕಾರಣ ಅಂಗಾಂಗಗಳು ಪೂರ್ಣಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸೋಲುತ್ತವೆ. ಮುಂಜಾನೆಯ ಸುಸ್ತನ್ನು ನಿವಾರಿಸಲು ಸಾಧ್ಯವಿಲ್ಲ ಬದಲಿಗೆ ಮುಖ್ಯ ಅಂಗಗಳ ಮೇಲೆ ಅಪಾರವಾದ ಒತ್ತಡ ಹೇರಿದಂತಾಗುತ್ತದೆ. ಈ ಸುಸ್ತನ್ನು ನಿವಾರಿಸಲು ಕೇವಲ ನೈಸರ್ಗಿಕ ಆಹಾರಗಳೇ ಸಾಕು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ

Category

🗞
News

Recommended